India navy recruitment ಭಾರತೀಯ ನೌಕಾ ಪಡೆ ಹುದ್ದೆಗಳು

Indian Navy 

 ಭಾರತೀಯ ನೌಕಾ ಪಡೆಯಲಿ ಅಗ್ನಿವೀರ್ ಹುದ್ದೆಗಳಿಗೆ ಆರ್ಜಿ ಆಹ್ವಾನ ನೀಡಲಾಗಿದೆ 

1) ಆಗ್ನಿ ವೀರ್ (ಎಮ್ ಆರ್)ಹತ್ತನೇ ತರಗತಿ ಪಸಾಗಿರಬೇಕು
2) ಅಗ್ನಿ ವೀರ್ (ಎಸ್ ಎಸ್ ಆರ್) ಗಣಿತ ಮತ್ತು ಭೌತ ಶಾಸ್ತ್ರ ವಿಷಯಗಳೊಂದಿಗೆ 50% ಅಂಕಗಳೊಂದಿಗೆ ದ್ವಿತೀಯ ಪಿಯುಸಿ 10+2  ಪಾಸಗಿರಬೇಕು ಅಥವಾ ಎಂಜಿನಿಯರಿಂಗ್ ನಲ್ಲಿ  ಮೂರು ವರ್ಷಗಳ ಡಿಪ್ಲೊಮಾ ಕೋರ್ಸ್ ನಲ್ಲಿ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಅಥವಾ ಎರಡು ವರ್ಷಗಳ ವೊಕೇಶನಲ್ ಕೋರ್ಸ್ ನಲ್ಲಿ 50% ಅಂಕಗಳೊಂದಿಗೆ ಪಾಸಾಗಿರಬೇಕು.
ವಯೋಮಿತಿ 01 ಸೆಪ್ಟೆಂಬರ್ 2004-31ಡಿಸೆಂಬರ್ 2008 ಎರಡು ದಿನಗಳನ್ನು ಒಳಗೊಂಡಂತೆ ಜನಿಸಿರಬೇಕು ಅಂತಹ ಅಭ್ಯರ್ಥಿ ಆಯ್ಕೆ ನಡೆಸಲಾಗುವುದು 

ಆಯ್ಕೆ ಪ್ರಕ್ರಿಯೆ 

      Physical fitness :

ಮಹಿಳೆಯರಿಗೆ ಮತ್ತು ಪುರುಷರಿಗೆ ಕನಿಷ್ಠ ಎತ್ತರ ಮತ್ತು ತೂಕದ ಮಾನದಂಡಗಳು 157 ಸೆo .ಮೀ ಗಳಂತೆ ನಡೆಸಲಾಗುವುದು

ನೇಮಕಾತಿ ಪ್ರಕ್ರಿಯೆ :

1) ಪ್ರವೇಶ ಪತ್ರಿಕೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಿ ಶಾರ್ಟ್ ಲಿಸ್ಟ್ ಮಾಡಲಾಗುವುದು

2)ಸ್ಪರ್ಧಾತ್ಮಕ ಪರೀಕ್ಷೆ 

3) ಮೆಡಿಕಲ್ ಮತ್ತು ದೇಹದ ಪರೀಕ್ಷೆ ಮಾಡಿ ಆಯ್ಕೆ ನಡೆಸಲಾಗುವುದು 

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ:

ಮಾರ್ಚ್ 29 2025

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 

ಏಪ್ರಿಲ್ 10 2025

ಅರ್ಜಿ ಸಲ್ಲಿಸುವ ವೆಬ್ಸೈಟ್:

www.indiannavy.gov.in





Comments

Post a Comment